Surprise Me!

ಮಾಜಿ ಪ್ರೇಯಸಿಯ ವಿಡಿಯೋ ಹಾಕಿ ವಿಶ್ ಮಾಡಿದ ರಕ್ಷಿತ್ ಶೆಟ್ಟಿ | Filmibeat Kannada

2021-04-05 1 Dailymotion

ರಶ್ಮಿಕಾರ ಮೊದಲ ಸಿನಿಮಾ 'ಕಿರಿಕ್ ಪಾರ್ಟಿ'ಯಲ್ಲಿ ಮೋಡಿ ಮಾಡಿದ ರಶ್ಮಿಕಾ-ರಕ್ಷಿತ್ ಜೋಡಿ ನಿಜಜೀವನದಲ್ಲಿಯೂ ಒಂದಾಗಲು ನಿಶ್ಚಯಿಸಿ ನಿಶ್ಚಿತಾರ್ಥ ಮಾಡಿಕೊಂಡಿತು. ಆದರೆ ಅನಿವಾರ್ಯ ಕಾರಣಗಳಿಂದ ನಿಶ್ಚಿತಾರ್ಥ ಮುರಿದು ಬಿತ್ತು. ಆ ಬಳಿಕ ಕೆಲವು ವರ್ಷ ಪರಸ್ಪರಿಂದ ಅಂತರ ಕಾಯ್ದುಕೊಂಡಿದ್ದ ಇಬ್ಬರೂ ಇತ್ತೀಚೆಗೆ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಸಂವಹನ ಆರಂಭಿಸಿದ್ದಾರೆ<br /><br />Actor Rakshit Shetty wished Rashmika Mandanna by posting old video of her on twitter. Today Rashmika's birthday.<br />

Buy Now on CodeCanyon